Australia's boy's video, following the bowling style of Indian middle-order batsman Jasprit Bumrah, was viral on social networking sites. Now Jasprit Bumrah reacts after the Australian Kid copies his Bowling style <br /><br />ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನೇ ಅನುಸರಿಸಿದ ಆಸ್ಟ್ರೇಲಿಯಾದ ಬಾಲಕನೋರ್ವನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡಿತ್ತು. ಅದಕ್ಕೆ ಬೂಮ್ರಾ ಕೂಡ ಪ್ರತಿಕ್ರಿಯಿಸಿದ್ದಾರೆ.